Image
Breaking News
•        ಸಂಪಾದಕೀಯ   ಸಾಧನೆಯ ಶಿಖರ :ಡಿ. ಕೆ.    ಶಿವಕುಮಾರ್  • ಸಂತೋಷ ಲಾಡ್ ಅವರಿಗೆ ಡಿ ಸಿ ಎಂ ಹುದ್ದೆ ನೀಡಲು ಒತ್ತಾಯ :ಮುರಳ್ಳಿ  • 28 ವರ್ಷಗಳಿಂದ  ಗೋಬರ್ ಗ್ಯಾಸ್ ನಿಂದಲೇ ಅಡುಗೆ
06 Jun 2026 | 
       ಸಂಪಾದಕೀಯ   ಸಾಧನೆಯ ಶಿಖರ :ಡಿ. ಕೆ.    ಶಿವಕುಮಾರ್ 

       ಸಂಪಾದಕೀಯ  

 ಸಾಧನೆಯ ಶಿಖರ :ಡಿ. ಕೆ.    ಶಿವಕುಮಾರ್ 



Author : Vinayak M Bhat

 

ಇಂದು ಕರ್ನಾಟಕದ ಕಾಂಗ್ರೇಸ್ ಆಡಳಿತದ ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ.

 1)ದೇವರ ಅಚಲ ವಿಶ್ವಾಸದಿಂದ 

ಕರ್ನಾಟಕದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯ ಅಚಲ ವಿಶ್ವಾಸ.

2)ಅತೀ ಚಿಕ್ಕ ವಯಸ್ಸಿಗೆ ರಾಜಕೀಯ ರಂಗ ಪ್ರವೇಶ.

3)ರಾಜಕೀಯ ರಂಗದ ದಾರಿಯಲ್ಲಿ ಎಷ್ಟೇ ಕಲ್ಲು ಮುಳ್ಳುಗಳಿದ್ದರೂ ಜನಸೇವೆಯಲ್ಲಿ ಅಚಲ ವಿಶ್ವಾಸ.

4)ಕನಕಪುರದ ಬಂಡೆ ಎಂದೆನಿಸಿಕೊಂಡ ಸಾದ್ವಿ ರಾಜಕಾರಣಿ.

5)ರಾಜಕೀಯ ಚಕ್ರವ್ಯೂಹದಲ್ಲಿ ಜೈಲಿಗೆ ಹೋದರೂ ಸೋನಿಯಾ ಗಾಂಧಿ, ರಾಹುಲ್ ಗಾಂಧೀ,  ಹೈ ಕಮಾಂಡ ಎಲ್ಲರ ಆಶೀರ್ವಾದ ಪಡೆದು ಇಂದು ಮುಖ್ಯಮಂತ್ರಿ ಅಧಿಕಾರ ಸ್ವೀಕಾರ.

6)ಎಷ್ಟೇ ಅಡೆತಡೆಗಳಿದ್ದರೂ ಪ್ರಾರ್ಥನೆ ಏನು?ಭಕ್ತಿಯ ಫಲ ಏನು? ಅನ್ನುವುದನ್ನು ದೇಶಕ್ಕೆ ತೋರಿಸಿದ ಮಹಾದೇವರ ಭಕ್ತ.

ತಮ್ಮ ಆಡಳಿತದ ಈ ಹೊಸ ಯುಗದಲ್ಲಿತಮ್ಮ ಹೊಸ ಮಂತ್ರಿ ಮಂಡಲ ದೊಂದಿಗೆ  ಬಡವರ ಬಂಧು,ಮಾನ್ಯ ಸಂತೋಷ ಲಾಡ್ ಅವರಿಗೆ ಡಿ. ಸಿ. ಎಂ ಸ್ಥಾನ ನೀಡಿ ವಿಶೇಷವಾಗಿ ಹಳ್ಳಿಗಳ ಅಭಿವೃದ್ಧಿಗೆ,ಪ್ರತ್ಯಕ್ಷ ಅನ್ನ ಹಾಕುವ ದೇವರ ಸ್ವರೂಪ ರೈತನಿಗೆ ಹೊಸ ಹೊಸ ಯೋಜನೆ ರೂಪಿಸಿ ರೈತನ ಧ್ವನಿಯಾಗಿ,ದೇಶಕ್ಕೆ ಮಾದರಿಯಾಗಿ ಆಡಳಿತ ಸಾಗಲಿ ಎಂದು ಎಂದು ಕಲಘಟಗಿ - 75ಮತಕ್ಷೇತ್ರದ ಪರವಾಗಿ ಕ್ಷೇತ್ರದ ರೈತರ ಪರವಾಗಿ ಶುಭ ಹಾರೈಸುತ್ತೇವೆ.

ವಿಶೇಷ ವರದಿ :ವಿನಾಯಕ ಭಟ್ಟ. ಸಿ.ಇ. ಒ. ಬಿ ನ್ಯೂಸ್ ಹಬ್. ಹುಲ್ಲಂಬಿ