Image
Breaking News
•        ಸಂಪಾದಕೀಯ   ಸಾಧನೆಯ ಶಿಖರ :ಡಿ. ಕೆ.    ಶಿವಕುಮಾರ್  • ಸಂತೋಷ ಲಾಡ್ ಅವರಿಗೆ ಡಿ ಸಿ ಎಂ ಹುದ್ದೆ ನೀಡಲು ಒತ್ತಾಯ :ಮುರಳ್ಳಿ  • 28 ವರ್ಷಗಳಿಂದ  ಗೋಬರ್ ಗ್ಯಾಸ್ ನಿಂದಲೇ ಅಡುಗೆ
06 Jun 2026 | 
ಕುಮಟಾ ತಾಲೂಕಿನ ಕೂಜಳ್ಳಿ  ಗ್ರಾಮದ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ಶ್ರೀ ಲಲಿತ ಸಹಸ್ರನಾಮಾವಳಿ ಹಾಗೂ ಇನ್ನಿತರ ಸೇವೆಗಳು.

ಕುಮಟಾ ತಾಲೂಕಿನ ಕೂಜಳ್ಳಿ  ಗ್ರಾಮದ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ಶ್ರೀ ಲಲಿತ ಸಹಸ್ರನಾಮಾವಳಿ ಹಾಗೂ ಇನ್ನಿತರ ಸೇವೆಗಳು.



Author : Vinayak M Bhat

ವೇದಮೂರ್ತಿ ಜ್ಯೋತಿರ್ ವಿದ್ವಾನ ಶ್ರೀ ಉದಯ ಭಟ್ ಅವರಿಂದ.
ಕುಮಟಾ ತಾಲೂಕಿನ ಕೂಜಳ್ಳಿಯ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ವೇದಮೂರ್ತಿಗಳಾದ ಹಾಗೂ ಜ್ಯೋತಿರ್ ವಿದ್ವಾಂಸರಾದ ಶ್ರೀ ಉದಯ ಭಟ್ ಇವರ ನೇತ್ರತ್ವದಲ್ಲಿ 

ದಸರಾ ಹಬ್ಬದ ನಿಮಿತ್ತ ಶ್ರೀ ಲಲಿತ ಸಹಸ್ರನಾಮ  ಅರ್ಚನೆ, ಶ್ರೀ ದುರ್ಗಾ ಸಹಸ್ರನಾಮ ಅರ್ಚನೆ, ಪಂಚಾಮೃತ ಅಭಿಷೇಕ, ದೇವಿ ಮಹಾತ್ಮೆ ಪಾರಾಯಣ, ದಂಡಾವಳಿ ಅಲಂಕಾರ ಪೂಜೆ, ಸಂಗೀತ ಭಜನೆ ಕಾರ್ಯಕ್ರಮಗಳು, ಅನ್ನದಾನ ಸೇವೆ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು 
ಭಕ್ತಾದಿಗಳು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀದೇವಿ ಆಶೀರ್ವಾದಗಳಿಗೆ ಪಾತ್ರರಾದರು.