ಬೇಥೆಲ ಮಹಿಳಾ ಸಬಲೀಕರಣ ಹಾಗೂ ಉದ್ಯಮಶೀಲತೆ ತರಬೇತಿ ಸಂಘ ವತಿಯಿಂದ ಸನ್ಮಾನ
Author : Vinayak M Bhat
ಕಲಘಟಗಿ : ಜಿಲ್ಲಾ ಅತ್ಯುತ್ತಮ ಮಟ್ಟದ ತನಿಖಾ ವರದಿ ಪ್ರಶಸ್ತಿ ಪಡೆದ ಗಿರೀಶ ಮುಕ್ಕಲ್ಲ ಅವರಿಗೆ ಬೇಥೆಲ ಮಹಿಳಾ ಸಬಲೀಕರಣ ಹಾಗೂ ಉದ್ಯಮಶೀಲತೆ ತರಬೇತಿ ಸಂಘ ವತಿಯಿಂದ ಸನ್ಮಾನ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಜಯಾ ಹೊನ್ನಕಳಸಿ, ಗೌರವ ಕಾರ್ಯದರ್ಶಿ ಅನುಸೂಯ ಶೀಲವಂತರ, ಪ್ರತಿಭಾ ಪುರದನಗೌಡರ, ಸುನೀತಾ ಬಳಿಗೆರ್, ಸೌಮ್ಯ ನಾಯ್ಕ, ವಿನಾಯಕ ಭಟ್, ಅಶೋಕ್ ಶೀಲವಂತರ, ತಿಪ್ಪಣ್ಣ ಕುರಗುಂದ, ಗೌಡರ ಓಣಿ, ಗ್ರಾಮದೇವಿ ಗುಡಿ ಓಣಿ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.












